ಡಿ ಬಾಸ್ ಅಭಿಮಾನಿಗಳ ದಾಖಲೆ ಮುರಿದ ಕಿಚ್ಚನ ಅಭಿಮಾನಿಗಳು ⚠️

 ಕನ್ನಡ ಚಿತ್ರರಂಗದಲ್ಲಿ ಯಾವಾಗಲೂ ಫ್ಯಾನ್ಸ್ ವರ್ ಇದ್ದೇ ಇರುತ್ತೆ. ಅದರಲ್ಲೂ ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳದ್ದು ಕೇಳಬೇಕು!



ಇಂದು ಡಿ ಬಾಸ್ ಅಭಿಮಾನಿಗಳು ಮಾಡಿರುವ ರೆಕಾರ್ಡನ್ನು ಕಿಚ್ಚನ ಅಭಿಮಾನಿಗಳು ಮುರಿದು ಹಾಕಿದ್ದಾರೆ. ದರ್ಶನ್ ರವರ ಅಭಿಮಾನಿಗಳು ಯಾವುದೇ ಹಂತಕ್ಕೆ ಹೋದರು. ಅದಕ್ಕೂ ಒಂದು ತೂಕ ಜಾಸ್ತಿ ಕಿಚ್ಚನ ಅಭಿಮಾನಿಗಳ ಟ್ವಿಟ್ಟರ್ ಹಾವಳಿ ಇದೆ. ದರ್ಶನ್ ಅಭಿಮಾನಿಗಳು 1 Million ಟ್ವಿಟರ್ ನೆಗೆಟಿವ್ ಟ್ರೆಂಡ್ ಮಾಡಿದರೆ. ಕಿಚ್ಚನ ಅಭಿಮಾನಿಗಳು 1.2 Million ನೆಗೆಟಿವ್ ಟ್ರೆಂಡ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದ್ದಾರೆ.



 ಇದು ಕನ್ನಡ ಚಿತ್ರರಂಗದ ಕೆಟ್ಟ ಬೆಳವಣಿಗೆ ಎಂದು ನಾವು ಭಾವಿಸುತ್ತೇವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕಾದಲ್ಲಿ ಮೇಲಿನ ವಿಡಿಯೋ ನೋಡಿ.

Comments

Popular posts from this blog

ಕಿಚ್ಚ ಸುದೀಪ್ 'ಬಿಲ್ಲ ರಂಗ ಬಾಷಾ' ಚಿತ್ರಕ್ಕೆ ನಾಯಕಿ ಯಾರು?

ಜೀ ಕನ್ನಡದಲ್ಲಿ ಅಕ್ಟೋಬರ್ 15 ರಂದು ವಿಕ್ರಾಂತ್ ರೋಣ ಚಿತ್ರದ ಅದ್ಧೂರಿ World Television premiere

Pro Kabaddi League: ತೆಲುಗು ಟೈಟಾನ್ಸ್‌ಗೆ ಡಿಚ್ಚಿ ಹೊಡೆದ ಬೆಂಗಳೂರಿನ ಗೂಳಿಗಳು..!